ದೈಹಿಕ ಶಿಕ್ಷಣ ಮಿತ್ರ

Teacher creativity













ರಾಜ್ಯದಲ್ಲಿಯೇ ಮೊಲದ ಬಾರಿ ಗ್ರಾಮೀಣ ಭಾಗದಲ್ಲಿ ಒಂದು ವ್ಯವಸ್ಥಿತವಾಗಿರು ಸ್ಪೋರ್ಟ್ ಲ್ಯಾಬ್ ರಚನೆ ಮಾಡಿದ ಕೀರ್ತಿ ಸರಕಾರಿ ಪ್ರೌಢ ಶಾಲೆ ಯನಗುಂದಾ ಶಾಲೆಗೆ ಸೇರುತ್ತದೆ. ನಮ್ಮ ಶಾಲೆಯ ಮಾದರಿಯಲ್ಲಿಯೇ ಇಂದು ರಾಜ್ಯದ ಅನೇಕ ಶಾಲೆಗಳಲ್ಲಿ ಸ್ಪೋರ್ಟ್ ಲ್ಯಾಬ್ ರಚನೆಗೊಂಡಿರುವುದು ಹೆಮ್ಮೆಯ ಸಂಗತಿ.
 ಲ್ಯಾಬ್ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ PDF FILE DOWNLOAD ಮಾಡಲು ಇಲ್ಲಿ ಕ್ಲಿಕ್ ಮಾಡಿ 

No comments:

Post a Comment